Home › Forums › Entertainment › aalochane aradhane: ROMEO
- This topic has 2 replies, 1 voice, and was last updated 12 years, 5 months ago by Satish.
- AuthorPosts
- June 25, 2012 at 3:08 pm#1661SatishKeymaster
Video
Lyrcis
Aalochane aradhane ella nindene
aalapane aakarshane ella neenene
navibaru ondadre kandita
ee jeevana allindale adbuthaJune 25, 2012 at 3:10 pm#1662SatishKeymasterSinger: SHREYA GHOSHAL from the film
Film: ROMEO
Starring Golden Star Ganesh, Bhavana Rangayana Raghu, Sadhu Kokila and others
Music by Arjun Janya
Lyrics: KavirajJuly 1, 2012 at 8:47 am#1669SatishKeymasterಆಲೋಚನೆ ಆರಾಧನೆ ಎಲ್ಲ ನಿಂದೇನೆ
ಆಲಾಪನೆ ಆಕರ್ಷಣೆ ಎಲ್ಲ ನೀನೇನೆ
ನಾವಿಬ್ಬರು ಒಂದಾದರೆ ಕಂಡಿತ
ಈ ಜೀವನ ಅಲ್ಲಿಂದಲೇ ಅದ್ಬುತ
ಕನಸಿಗಿಂತ ಸೊಗಸು ನಿನ್ನ ಸನಿಹ
ಜಗವೆ ಸುಳ್ಳು ನನಗೆ ನಿನ್ನ ವಿನಹ
ಯಾರ ನನಗೆ ನೀನು
ಆಲೋಚನೆ ಆರಾಧನೆ ಎಲ್ಲ ನಿಂದೇನೆ
ಆಲಾಪನೆ ಆಕರ್ಷಣೆ ಎಲ್ಲ ನೀನೇನೆಆದ ಮೇಲೆ ನಂಗೆ ನಿನ್ನ ಪರಿಚಯ
ನನ್ನ ಬಾಳು ಆಯಿತಲ್ಲ ರಸಮಯ
ನಿಜದಲಿ ನೀನು, ಮನುಜನೊ ಗಾಂಧಾರನೊ
ಸಾಕು ಸಾಕು ಇನ್ನು ನಿನ್ನ ಅಭಿನಯ
ನೋಡಿ ಕೂಡ ನೊಡದಂತೆ ಅರಿವೆಯ
ಹುಡುಗಿಯ ಹೀಗೆ, ಹೆದರಿಸ ಬೇಡ ಕಣೋ
ಅಂದು ನೀನು ಆಗಂತುಕ
ಇಂದು ನೀನೆ ನನ್ನಾ ಸಖ
ಕನಸಿಗಿಂತ ಸೊಗಸು ನಿನ್ನ ಸನಿಹ
ಜಗವೆ ಸುಳ್ಳು ನನಗೆ ನಿನ್ನ ವಿನಹ
ಯಾರ ನನಗೆ ನೀನುಆಲೋಚನೆ ಆರಾಧನೆ ಎಲ್ಲ ನಿಂದೇನೆ
ಆಲಾಪನೆ ಆಕರ್ಷಣೆ ಎಲ್ಲ ನೀನೇನೆನಿನ್ನ ಕೆನ್ನೆ ಹಿಂಡುವಂತ ಸಲುಗೆಯ
ಬೇಗ ಬೇಗ ನಂಗೆ ನೀನು ಕೊಡುವೆಯ
ತಡೆದರೆ ಇನ್ನು, ತಡೆಯೆನು ನಾ ನನ್ನನು
ನಿಂಗೆ ತಾಗೆ ನಿಂತ ವೇಳೆ ತಳಮಳ
ಸೋನೆ ಸೋಕಿ ಆದ ಹಾಗೆ ಹಸಿನೆಲ
ಬೆವರುವೆ ಯಾಕೋ, ಅರಳುವೆ ನಾನೇತಕೋ
ಕೇಳೊ ಆಸೆ ಆಲಿಂಗನ
ಯಾಕೊ ನಾಚಿ ನೀರಾದೆನಾ
ಕನಸಿಗಿಂತ ಸೊಗಸು ನಿನ್ನ ಸನಿಹ
ಜಗವೆ ಸುಳ್ಳು ನನಗೆ ನಿನ್ನ ವಿನಹ
ಯಾರ ನನಗೆ ನೀನುಆಲೋಚನೆ ಆರಾಧನೆ ಎಲ್ಲ ನಿಂದೇನೆ
ಆಲಾಪನೆ ಆಕರ್ಷಣೆ ಎಲ್ಲ ನೀನೇನೆ - AuthorPosts
- You must be logged in to reply to this topic.